"ಸಂಪೂರ್ಣ ಬ್ಯಾಕಪ್"
"ಸಂಪೂರ್ಣ ಮರುಸ್ಥಾಪನೆ"
"ಸಂಪರ್ಕಗೊಂಡಿರುವ ಡೆಸ್ಕ್‌ಟಾಪ್ ಕಂಪ್ಯೂಟರ್‌ಗೆ ಎಲ್ಲಾ ಡೇಟಾದ ಸಂಪೂರ್ಣ ಬ್ಯಾಕಪ್ ಮಾಡಲು ವಿನಂತಿಸಲಾಗಿದೆ. ಇದಕ್ಕೆ ನೀವು ಅವಕಾಶ ಮಾಡಿಕೊಡುವಿರಾ? \n\nನೀವಾಗಿಯೇ ಬ್ಯಾಕಪ್ ಮಾಡಿಕೊಳ್ಳಲು ವಿನಂತಿಸಿಲ್ಲವಾದರೆ, ಕಾರ್ಯಾಚರಣೆ ಮುಂದುವರಿಯಲು ಅನುಮತಿಸಬೇಡಿ."
"ನನ್ನ ಡೇಟಾವನ್ನು ಬ್ಯಾಕಪ್ ಮಾಡು"
"ಬ್ಯಾಕ್ ಅಪ್ ಮಾಡದಿರು"
"ಸಂಪರ್ಕಗೊಂಡಿರುವ ಡೆಸ್ಕ್‌ಟಾಪ್ ಕಂಪ್ಯೂಟರ್‌ನಿಂದ ಎಲ್ಲಾ ಡೇಟಾದ ಸಂಪೂರ್ಣ ಮರುಸ್ಥಾಪನೆಗೆ ವಿನಂತಿಸಿಕೊಳ್ಳಲಾಗಿದೆ. ಇದಕ್ಕೆ ನೀವು ಅವಕಾಶ ಮಾಡಿಕೊಡುವಿರಾ? \n\nನೀವಾಗಿಯೇ ಮರುಸ್ಥಾಪಿಸಿಕೊಳ್ಳಲು ನೀವು ವಿನಂತಿಸಿಲ್ಲವಾದರೆ, ಕಾರ್ಯಾಚರಣೆ ಮುಂದುವರಿಯಲು ಅನುಮತಿಸಬೇಡಿ. ಇದು ಪ್ರಸ್ತುತ ಸಾಧನದಲ್ಲಿರುವ ಯಾವುದೇ ಡೇಟಾವನ್ನು ಬದಲಾಯಿಸಬಲ್ಲದು!"
"ನನ್ನ ಡೇಟಾವನ್ನು ಮರುಸಂಗ್ರಹಿಸು"
"ಮರುಸಂಗ್ರಹಿಸದಿರು"
"ದಯವಿಟ್ಟು ನಿಮ್ಮ ಪ್ರಸ್ತುತ ಬ್ಯಾಕಪ್ ಪಾಸ್‌ವರ್ಡ್ ಅನ್ನು ಕೆಳಗೆ ನಮೂದಿಸಿ:"
"ದಯವಿಟ್ಟು ನಿಮ್ಮ ಸಾಧನದ ಎನ್‌ಕ್ರಿಪ್ಷನ್ ಪಾಸ್‌ವರ್ಡ್ ಅನ್ನು ಕೆಳಗೆ ನಮೂದಿಸಿ."
"ದಯವಿಟ್ಟು ಕೆಳಗೆ ನಿಮ್ಮ ಸಾಧನದ ಎನ್‌ಕ್ರಿಪ್ಶನ್ ಪಾಸ್‌ವರ್ಡ್ ನಮೂದಿಸಿ. ಇದನ್ನು ಬ್ಯಾಕಪ್ ಆರ್ಕೈವ್ ಅನ್ನು ಎನ್‌ಕ್ರಿಪ್ಟ್ ಮಾಡಲು ಸಹ ಬಳಸಲಾಗುತ್ತದೆ."
"ಸಂಪೂರ್ಣ ಬ್ಯಾಕಪ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಪಾಸ್‌ವರ್ಡ್ ನಮೂದಿಸಿ. ಇದನ್ನು ಖಾಲಿಯಾಗಿಯೇ ಬಿಟ್ಟರೆ, ನಿಮ್ಮ ಪ್ರಸ್ತುತ ಬ್ಯಾಕಪ್ ಪಾಸ್‌ವರ್ಡ್ ಅನ್ನು ಬಳಸಲಾಗುತ್ತದೆ:"
"ನೀವು ಸಂಪೂರ್ಣ ಬ್ಯಾಕಪ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಬಯಸಿದರೆ, ಕಳಗೆ ಪಾಸ್‌ವರ್ಡ್ ನಮೂದಿಸಿ:"
"ನಿಮ್ಮ ಸಾಧನವನ್ನು ಎನ್‌ಕ್ರಿಪ್ಟ್ ಮಾಡಿರುವ ಕಾರಣ, ನಿಮ್ಮ ಬ್ಯಾಕಪ್ ಅನ್ನು ನಿವು ಎನ್‌ಕ್ರಿಪ್ಟ್ ಮಾಡುವ ಅಗತ್ಯವಿದೆ. ದಯವಿಟ್ಟು ಕೆಳಗೆ ಪಾಸ್‌ವರ್ಡ್ ನಮೂದಿಸಿ:"
"ಮರುಸ್ಥಾಪಿಸಲಾದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದರೆ, ದಯವಿಟ್ಟು ಪಾಸ್‌ವರ್ಡ್ ಕೆಳಗೆ ನಮೂದಿಸಿ:"
"ಬ್ಯಾಕಪ್ ಪ್ರಾರಂಭವಾಗುತ್ತಿದೆ..."
"ಬ್ಯಾಕಪ್ ಪೂರ್ಣಗೊಂಡಿದೆ"
"ಮರುಸ್ಥಾಪನೆ ಪ್ರಾರಂಭಗೊಂಡಿದೆ..."
"ಮರುಸ್ಥಾಪನೆ ಅಂತ್ಯಗೊಂಡಿದೆ"
"ಕಾರ್ಯಾಚರಣೆ ಸಮಯ ಮೀರಿದೆ"